ವಿದ್ಯಾ ನಿಧನ
ಭದ್ರಾವತಿ: ಹಳೇನಗರದ ಡಿ. ದೇವರಾಜ ಅರಸು ಬಡಾವಣೆ ನಿವಾಸಿ, ನ್ಯಾಯವಾದಿ ರಮೇಶ್ ಬಾಬುರವರ ಪತ್ನಿ ವಿದ್ಯಾ(೫೫) ಶನಿವಾರ ಅನಾರೋಗ್ಯ ದಿಂದ ನಿಧನ ಹೊಂದಿದರು.
ಪತಿ ರಮೇಶ್ ಬಾಬು ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಸಂಸ್ಕಾರ ಭಾನುವಾರ ಬೆಳಿಗ್ಗೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ವಿದ್ಯಾರವರು ಹಳೇನಗರದ ಮಾಡೆಲ್ ಹೌಸಿಂಗ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಇವರ ನಿಧನಕ್ಕೆ ಮಾಡೆಲ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ, ನ್ಯಾಯವಾದಿಗಳು ಹಾಗು ಸ್ಥಳೀಯ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಡಿ೨೧-ಬಿಡಿವಿಟಿ೧
ವಿದ್ಯಾ
Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466