ರಜೀನಾ ಥಾಮಸ್ ನಿಧನ
ರಜೀನಾ ಥಾಮಸ್
ಭದ್ರಾವತಿ : ನಗರಸಭೆ ವ್ಯಾಪ್ತಿಯ ನ್ಯೂಟೌನ್ ಕ್ರೈಸ್ತ ಸಮುದಾಯದ ನಿವಾಸಿ ರಜೀನಾ ಥಾಮಸ್(೭೧) ಮಂಗಳವಾರ ನಿಧನ ಹೊಂದಿದರು .
ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ನ್ಯೂಟೌನ್ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.