ಆರೋಗ್ಯ ಮೇರಿ ನಿಧನ

ಆರೋಗ್ಯ ಮೇರಿ 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಹೊಸಮನೆ ವಿಜಯನಗರದ ಕ್ರೈಸ್ತ ಸಮುದಾಯದ ನಿವಾಸಿ ಆರೋಗ್ಯ ಮೇರಿ(೭೯) ಮಂಗಳವಾರ ನಿಧನ ಹೊಂದಿದರು. 
    ಇವರಿಗೆ ಪುತ್ರ ಹಾಗು ಪುತ್ರಿ ಇದ್ದಾರೆ. ಬುಧವಾರ ಹಳೇನಗರ ಜಟ್‌ಪಟ್ ನಗರದಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಇವರ ನಿಧನಕ್ಕೆ ನಗರದ ಕ್ರೈಸ್ತ ಮುಖಂಡರು ಸಂತಾಪ ಸೂಚಿಸಿದ್ದಾರೆ.