ಗೌರಬಾಯಿ ನಿಧನ


ಗೌರಬಾಯಿ 
    ಭದ್ರಾವತಿ : ನಗರದ ಅಪ್ಪರ್‌ಹುತ್ತಾ ನಿವಾಸಿ, ದಿನ ಪತ್ರಿಕೆ ವಿತರಕ ಪರಶುರಾಮ ರಾವ್‌ರವರ ತಾಯಿ ಗೌರಬಾಯಿ(೯೬) ಮಂಗಳವಾರ ರಾತ್ರಿ ವಯೋ ಸಹಜವಾಗಿ ನಿಧನ ಹೊಂದಿದರು. 
    ೫ ಗಂಡು, ೩ ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ದೊಣಬಘಟ್ಟ ರಸ್ತೆಯ ಹಿಂದೂ ರುದ್ರ ಭೂಮಿಯಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಇವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು, ಪತ್ರಿಕಾ ವಿತರಕರು ಸಂತಾಪ ಸೂಚಿಸಿದ್ದಾರೆ.