ಮೈಕಲ್ ಅಗಸ್ಟಿನ್ ನಿಧನ


ಮೈಕಲ್ ಅಗಸ್ಟಿನ್ 
    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ನಿವಾಸಿ ಮೈಕಲ್ ಅಗಸ್ಟಿನ್(41) ಇವರು ಸೋಮವಾರ ರಾತ್ರಿ ನಿಧನ ಹೊಂದಿದರು.  
    ತಾಯಿ, ಪತ್ನಿ, ಪುತ್ರ, ಸಹೋದರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಸೇರಿದ ಕ್ರೈಸ್ತ ಸಮಾಧಿಯಲ್ಲಿ ನೆರೆವೇರಿತು. ಇವರ ನಿಧನಕ್ಕೆ ನಗರದ ಕ್ರೈಸ್ತ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.