ಗೌರಮ್ಮ ನಿಧನ

 

ಗೌರಮ್ಮ
ಭದ್ರಾವತಿ: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಉಂಳ್ಳೆಬೈಲು ಸಮೀಪದ ಆಲ್ದಾರ ಗ್ರಾಮದ ಹಿರಿಯ ನಿವಾಸಿ ಗೌರಮ್ಮ(85) ಶನಿವಾರ ರಾತ್ರಿ ನಿಧನ ಹೊಂದಿದರು.
     ಇವರಿಗೆ ಪತ್ರಕರ್ತ ಶಿವಶಂಕರ್ ಸೇರಿದಂತೆ  ಮೂವರು ಪುತ್ರರು, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ, ಇವರು ಗ್ರಾಮದ ಹಿರಿಯ ನಿವಾಸಿ ದಿವಂಗತ ಕೃಷ್ಣಮೂರ್ತಿಯವರ ಧರ್ಮಪತ್ನಿಯಾಗಿದ್ದಾರೆ. ಗ್ರಾಮದ ಇವರ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ಇವರ ನಿಧನಕ್ಕೆ ಜನಪ್ರತಿನಿಧಿಗಳು ಗಣ್ಯರು ಸಂತಾಪ ಸೂಚಿಸಿದ್ದಾರೆ.