ಭದ್ರಾವತಿ: ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಭದ್ರಾವತಿ: ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಗ್ರಾಮಾಂತರ ಮಂಡಲ ಕೆ.ಎಚ್ ತೀರ್ಥಯ್ಯ ಸಮ್ಮುಖದಲ್ಲಿ ಗ್ರಾಮಾಂತರ ಮಹಿಳಾ ಮೋರ್ಚಾ ಪದಾಧಿಕಾರಿಗಳ ಘೋಷಣಾ ಪಟ್ಟಿ ಬಿಡುಗಡೆಗೊಳಿಸಲಾಯಿತು.
    ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶಕುಂತಲಾ ಪ್ರದೀಪ್ ಅರಳಿಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರವೀಣ್ ಕುಮಾರಿ ಮಂಜುನಾಥ್, ಹಾತಿಕಟ್ಟೆ ಹಾಗೂ ಅನುಸೂಯ ಚರಣ್ ಕುಮಾರ್ ಗಾಯಕ್ವಾಡ್, ದೇವರಹಳ್ಳಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಜಯಶೀಲಾ ಮಂಜುನಾಥ, ಅತ್ತಿಗುಂದ, ಮಧುಮಾಲ ಸೋಮಶೇಖರ್ ಪದ್ಮೇನಹಳ್ಳಿ, ಸುನಂದಮ್ಮ ಬಸವರಾಜಯ್ಯ ಗೋಣಿಬೀಡು, ಭಾಗ್ಯ ಮಲ್ಲಿಕಾರ್ಜುನ್ ಅರಳಿಹಳ್ಳಿ, ಇಂದ್ರಕಲಾ ನರೇಂದ್ರ ಕುಮಾರ್ ಬೋಸ್ಲೆ ದೇವರಹಳ್ಳಿ ಮತ್ತು ಉಜಾಲಾಬಾಯಿ ದೇವರಹಳ್ಳಿ ಹಾಗು ಕಾರ್ಯದರ್ಶಿಗಳಾಗಿ ರಮಾ ತಾರೀಕಟ್ಟೆ, ರಂಜಿತಾ ಶಂಕರ್ ರಾವ್ ಬೋಸ್ಲೆ ದೇವರಹಳ್ಳಿ, ಮಮತಾ ಪುರುಷೋತ್ತಮ್ ಬಸಲಿಕಟ್ಟೆ, ಮಂಜುಳಾ ವೆಂಕಟೇಶ್ ಹಾತಿಕಟ್ಟೆ. ಆರತಿ ಶಶಿಧರ್, ಕೊಮಾರನಹಳ್ಳಿ. ನಂದಿನಿ ಬಾಯಿ ಚಂದ್ರಶೇಖರ್ ರಾವ್ ಕೋಮಾರನಹಳ್ಳಿ ಅವರನ್ನುನೇಮಕಗೊಳಿಸಲಾಗಿದೆ.
    ಖಜಾಂಚಿಯಾಗಿ ಪದ್ಮಪ್ರಿಯಾ ಪ್ರಭಾಕರ ಮೂರ್ತಿ, ಸೀತಾರಾಮ ಪುರ, ಸಾಮಾಜಿಕ ಜಾಲತಾಣದವರಾಗಿ ಸುಮಲತಾ ಪ್ರಸನ್ನ ಕುಮಾರ್ ಅರಳಿಹಳ್ಳಿ ಹಾಗು ಸದಸ್ಯರಾಗಿ ಸರೋಜಾ ವೆಂಕಟೇಶ್ ಬಸಲಿಕಟ್ಟೆ, ಆಶಾ ಅಣ್ಣಪ್ಪ ಹಿರಿಯೂರು, ಪ್ರತಿಮಾ ಶಂಕ್ರಪ್ಪ ಬಾರಂದೂರು. ಗುಣವತಿ ದೇವರಹಳ್ಳಿ. ಲತಾ ಚಂದ್ರೇಗೌಡ ಶ್ರೀ ರಾಮನಗರ, ಸುಧಾ ಗಂಗಾಧರ್ ಶ್ರೀ ರಾಮನಗರ, ಮೋನಿಕಾ ಕುಮಾರ್ ಕೂಡ್ಲಿಗೆರೆ ಹಾಗು ಲತಾ ಶಿವಾಜಿ ರಾವ್ ಭೋಸ್ಲೆ ಹಳೇ ಕೊಮಾರನಹಳ್ಳಿ ನೇಮಕಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಸರಸ್ವತಿ ವಿಜಯ್ ಕುಮಾರ್, ಮಂಡಲ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ ನಾಯ್ಕ ಹಾಗೂ ಮೊಸರಲ್ಲಿ ಅಣ್ಣಪ್ಪ ಹಾಗೂ ಮಂಡಲ ಗ್ರಾಮಾಂತರ ಉಪಾಧ್ಯಕ್ದೆ ಗೌರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಡಿ14-ಬಿಡಿವಿಟಿ2
ಭದ್ರಾವತಿ ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಗ್ರಾಮಾಂತರ ಮಂಡಲ ಕೆ.ಎಚ್ ತೀರ್ಥಯ್ಯ ಸಮ್ಮುಖದಲ್ಲಿ ಗ್ರಾಮಾಂತರ ಮಹಿಳಾ ಮೋರ್ಚಾ ಪದಾಧಿಕಾರಿಗಳ ಘೋಷಣಾ ಪಟ್ಟಿ ಬಿಡುಗಡೆಗೊಳಿಸಲಾಯಿತು.



Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466 Uploaded Image