ನಗರಸಭೆ ವ್ಯಾಪ್ತಿಯಲ್ಲಿ ಎಸ್‌ಐಆರ್ ಮತದಾರರ ಸಹಾಯವಾಣಿ ಕೇಂದ್ರ ಸ್ಥಾಪನೆ

ಸದುಪಯೋಗಪಡಿಸಿಕೊಳ್ಳಲು ನಗರಸಭೆ ಪೌರಾಯುಕ್ತರ ಮನವಿ 


    ಭದ್ರಾವತಿ: ವಿಧಾನಸಭಾ ಕ್ಷೇತ್ರ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ(ಎಸ್‌ಐಆರ್)-2026ಕ್ಕೆ ಸಂಬಂಧಿಸಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಮತದಾರರ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. 
    ವಾರ್ಡ್ ನಂ.1 ರಿಂದ 5ರವರೆಗೆ 2025ರ ಮತದಾರರ ಪಟ್ಟಿ ಭಾಗ ಸಂಖ್ಯೆ 48, 49, 50, 51, 69, 70, 73, 74, 75, 76, 120, 123, 121, 122, 124, 81, 109, 110, 116, 111, 112, 115, 77, 78, 107, 108, 113, 114, 116 ಮತ್ತು 115ರ ಮತದಾರರಿಗೆ ಡಾ. ರಾಜ್‌ಕುಮಾರ್ ರಸ್ತೆ, ಹಾಲಪ್ಪ ವೃತ್ತ, ಭದ್ರಾ ಪ್ರೌಢಶಾಲೆಯಲ್ಲಿ, ವಾರ್ಡ್ ನಂ. 6 ರಿಂದ 10ರವರೆಗೆ ಭಾಗ ಸಂಖ್ಯೆ 77,78, 107, 113, 108, 79, 80, 66, 67, 68, 77, 78, 81, 82, 109, 110, 53, 54, 55, 56, 65, 66, 67, 68, 82, 83, 53, 54, 55, 56, 58, 59, 62, 61, 62, 63, 64, 85, 92 ಮತ್ತು 93ರ ಮತದಾರರಿಗೆ ಹೊಸ ಸೇತುವೆ ರಸ್ತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ, ವಾರ್ಡ್ ನಂ. 11 ರಿಂದ 15ರವರೆಗೆ ಭಾಗ ಸಂಖ್ಯೆ 57, 94, 62, 84, 85, 93, 102, 85, 93, 102, 95, 99, 102, 103, 104, 105, 106, 125, 82, 96, 86, 87, 97, 98, 83, 60, 61, 88, 89, 90 ಮತ್ತು 91ರ ಮತದಾರರಿಗೆ ಹೊಸಮನೆ, ತಮಿಳು ಶಾಲೆ, ಭೋವಿ ಕಾಲೋನಿಯಲ್ಲಿ ಮತದಾರರ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. 
     ವಾರ್ಡ್ 16 ರಿಂದ 20ರವರೆಗೆ ಭಾಗ ಸಂಖ್ಯೆ 100, 87, 88, 89, 90, 96, 97, 101, 126, 101, 127, 128, 129, 151, 127, 129, 171, 203, 209, 167, 172, 174, 183, 184, 168, 169, 170, 176, 175 ಮತ್ತು 177ರ ಮತದಾರರಿಗೆ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ವಾರ್ಡ್ ನಂ.21 ರಿಂದ 25ರವರೆಗೆ ಭಾಗ ಸಂಖ್ಯೆ 167, 169, 170, 173 174, 177, 184, 186, 172, 181, 182, 185, 186, 192, 177, 178, 179, 187, 191, 192, 187, 188, 189, 190, 162, 163, 178, 179 ಮತ್ತು 180ರ ಮತದಾರರಿಗೆ ಬೊಮ್ಮನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ, ವಾರ್ಡ್ ನಂ. 26 ರಿಂದ 30ರವರೆಗೆ ಭಾಗ ಸಂಖ್ಯೆ 152, 153, 154, 155, 161, 166, 160, 156, 161, 164, 165, 130, 149, 153, 154, 156, 158, 159, 140, 158, 144, 146, 150, 140, 146, 141, 142 ಮತ್ತು 145ರ ಮತದಾರರಿಗೆ ನ್ಯೂಟೌನ್ ಉಂಬ್ಳೆಬೈಲು ರಸ್ತೆ, ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಾಗು ವಾರ್ಡ್ 31 ರಿಂದ 35ರವರೆಗೆ ಭಾಗ ಸಂಖ್ಯೆ 71, 74, 135, 137, 138, 139, 147, 148, 149, 157, 130, 131, 132, 133, 134, 135, 137, 136, 71, 72, 73, 74, 117, 118, 119, 131, 132, 133, 69, 70, 71, 72, 73 ಮತ್ತು 74 ಮತದಾರರಿಗೆ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ನಗರಸಭೆ ವ್ಯಾಪ್ತಿಯ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಕೆ.ಎನ್ ಹೇಮಂತ್ ಕೋರಿದ್ದಾರೆ.