ತರಂಗ ಶಾಲೆಯಲ್ಲಿ `ಇಂದು ಸುಧಾ ವೇದಿಕೆ' ಉದ್ಘಾಟನೆ



ಭದ್ರಾವತಿ ನಗರದ ಶಿವಭದ್ರ ಟ್ರಸ್ಟ್, ಲಯನ್ಸ್ ಕ್ಲಬ್ ಶುಗರ್ ಟೌನ್, ನ್ಯೂಟೌನ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ನಾಗೇಶ್ವರಿ ನಟರಾಜ್ ಸ್ಪೂರ್ತಿ ಮಂಟಪ `ಇಂದು ಸುಧಾ ವೇದಿಕೆ'  ಶನಿವಾರ  ಗುತ್ತಿಗೆದಾರ, ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗೌರ್ನರ್ ದಿವಾಕರ್ ಶೆಟ್ಟಿ  ಉದ್ಘಾಟಿಸಿದರು. 
    ಭದ್ರಾವತಿ: ನಗರದ ಶಿವಭದ್ರ ಟ್ರಸ್ಟ್, ಲಯನ್ಸ್ ಕ್ಲಬ್ ಶುಗರ್ ಟೌನ್, ನ್ಯೂಟೌನ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ನಾಗೇಶ್ವರಿ ನಟರಾಜ್ ಸ್ಪೂರ್ತಿ ಮಂಟಪ `ಇಂದು ಸುಧಾ ವೇದಿಕೆ'  ಶನಿವಾರ  ಗುತ್ತಿಗೆದಾರ, ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗೌರ್ನರ್ ದಿವಾಕರ್ ಶೆಟ್ಟಿ  ಉದ್ಘಾಟಿಸಿದರು. 
  ಟ್ರಸ್ಟ್ ಅಧ್ಯಕ್ಷ, ವೈದ್ಯ ಡಾ.ಟಿ. ನರೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪಶು ವೈದ್ಯ ಡಾ. ಜಿ.ಎಂ ನಟರಾಜ್,  ಶ್ರವಣ ದೋಷ ತಪಾಷಣೆ ತಜ್ಞೆ ನಾಗೇಶ್ವರಿ, ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ ಹಾಗೂ ಪದಾಧಿಕಾರಿಗಳು, ಸೂಡ ಸದಸ್ಯ ಫ್ರಾನ್ಸಿಸ್, ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಶಿವಭದ್ರ ಟ್ರಸ್ಟ್  ಪದಾಧಿಕಾರಿಗಳು, ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.