ಮೀನಾಕ್ಷಮ್ಮ
ಭದ್ರಾವತಿ, ಮೇ. ೨೪: ನಗರದ ಕಡದಕಟ್ಟೆ ನಿವಾಸಿ ದಿವಂಗತ ಕಲ್ಯಾಣಪ್ಪರವರ ಪತ್ನಿ ಮೀನಾಕ್ಷಮ್ಮ(೯೦)ರವರು ಭಾನುವಾರ ಸಂಜೆ ನಿಧನರಾದರು.ಮೃತರು ೫ ಗಂಡು ಹಾಗೂ ೪ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
No comments:
Post a Comment