ಭದ್ರಾವತಿ, ಏ. ೧೩: ಈ ಬಾರಿ ನಗರಸಭೆ ಚುನಾವಣೆ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮೇಲೆ ಪ್ರಬಲ ಪೈಪೋಟಿ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ೨ ದಿನ ಬಾಕಿ ಇರುವಾಗ ೩೫ ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ.
ವಾರ್ಡ್ ನಂ.೧ಕ್ಕೆ ಮೀನಾಕ್ಷಿ, ವಾರ್ಡ್ ನಂ.೨ಕ್ಕೆ ಜೆ.ಸಿ ಗೀತಾ, ವಾರ್ಡ್ ನಂ.೩ಕ್ಕೆ ಜಾರ್ಜ್, ವಾರ್ಡ್ ನಂ.೪ಕ್ಕೆ ಎಚ್. ವಿದ್ಯಾ, ವಾರ್ಡ್ ನಂ.೫ಕ್ಕೆ ವೈ. ರೇಣುಕಾ, ವಾರ್ಡ್ ನಂ.೬ಕ್ಕೆ ಶ್ರೇಯಸ್, ವಾರ್ಡ್ ನಂ.೭ಕ್ಕೆ ಬಿ.ಎಂ. ಮಂಜುನಾಥ್, ವಾರ್ಡ್ ನಂ.೮ಕ್ಕೆ ಬಷೀರ್ ಅಹಮದ್, ವಾರ್ಡ್ ನಂ.೯ಕ್ಕೆ ಚನ್ನಪ್ಪ, ವಾರ್ಡ್ ನಂ.೧೦ಕ್ಕೆ ಶಶಿಕಲಾ, ವಾರ್ಡ್ ನಂ.೧೧ಕ್ಕೆ ಮಣಿ ಎ.ಎನ್.ಎಸ್, ವಾರ್ಡ್ ನಂ.೧೨ಕ್ಕೆ ಸುದೀಪ್‌ಕುಮಾರ್, ವಾರ್ಡ್ ನಂ.೧೩ಕ್ಕೆ ಜೆ. ಅನುಸುಧಾ, ವಾರ್ಡ್ ನಂ.೧೪ಕ್ಕೆ ಬಿ.ಟಿ ನಾಗರಾಜ್, ವಾರ್ಡ್ ನಂ.೧೫ಕ್ಕೆ ವಿ. ಸುಮಾ, ವಾರ್ಡ್ ನಂ.೧೬ಕ್ಕೆ ಪುಟ್ಟೇಗೌಡ, ವಾರ್ಡ್ ನಂ.೧೭ಕ್ಕೆ ಟಿಪ್ಪು ಸುಲ್ತಾನ್ ಷಾಹೆ ಆಲಂ, ವಾರ್ಡ್ ನಂ.೧೮ಕ್ಕೆ ಮಹಮದ್ ಯೂಸೂಫ್, ವಾರ್ಡ್ ನಂ.೧೯ಕ್ಕೆ ಆರ್. ಸುಮಿತ್ರ, ವಾರ್ಡ್ ನಂ.೨೦ಕ್ಕೆ ಎಸ್. ಲಕ್ಷ್ಮೀದೇವಿ, ವಾರ್ಡ್ ೨೧ಕ್ಕೆ ಜೆ. ರಮ್ಯಾ, ವಾರ್ಡ್ ನಂ.೨೨ಕ್ಕೆ ಬಿ.ಕೆ ಮೋಹನ್, ವಾರ್ಡ್ ನಂ.೨೩ ಎಚ್. ಯಶೋಧ ಬಾಯಿ, ವಾರ್ಡ್ ನಂ.೨೪ಕ್ಕೆ ಎಸ್.ಎಂ ಅಬ್ದುಲ್ ಮಜೀದ್, ವಾರ್ಡ್ ನಂ.೨೫ ಆಂಜನಪ್ಪ, ವಾರ್ಡ್ ನಂ.೨೬ಕ್ಕೆ ಬಿ.ಪಿ ಸರ್ವಮಂಗಳ, ವಾರ್ಡ್ ನಂ. ೨೭ಕ್ಕೆ ಎಸ್. ಲಕ್ಷ್ಮೀ, ವಾರ್ಡ್ ನಂ.೨೮ಕ್ಕೆ ಕಾಂತರಾಜ್, ವಾರ್ಡ್ ನಂ.೨೯ಕ್ಕೆ ಕೆ.ಸಿ ಶೃತಿ, ವಾರ್ಡ್ ನಂ.೩೦ಕ್ಕೆ ಸೈಯದ್ ರಿಯಾಜ್, ವಾರ್ಡ್ ನಂ.೩೧ಕ್ಕೆ ವೀಣಾ, ವಾರ್ಡ್ ನಂ.೩೨ಕ್ಕೆ ಎಸ್.ಆರ್ ಲತಾ, ವಾರ್ಡ್ ನಂ.೩೩ಕ್ಕೆ ಬಿ.ವಿ ಕೃಷ್ಣರಾಜ್, ವಾರ್ಡ್ ನಂ.೩೪ಕ್ಕೆ ಕೆ.ಆರ್ ಲತಾ ಮತ್ತು ವಾರ್ಡ್ ನಂ.೩೫ಕ್ಕೆ ಸಿ. ಶೃತಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.