ಡಾ. ಜಿ. ಮಂಜುನಾಥ್
ಭದ್ರಾವತಿ, ಜು. ೨೩: ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಜಿ. ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.ಡಾ. ಜಿ. ಮಂಜುನಾಥ್ ಗ್ರೇಡ್-೧ ಅಧಿಕಾರಿಯಾಗಿದ್ದು, ಸಾಕಷ್ಟು ವೃತ್ತಿ ಸೇವಾನುಭವ ಹೊಂದಿದ್ದಾರೆ. ಸುಮಾರು 2 ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಇದುವರೆಗೂ ಪ್ರಭಾರ ಅಧಿಕಾರಿಯಾಗಿದ್ದ ಡಾ. ಕೊಟ್ರೇಶಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
No comments:
Post a Comment