ಗೌರಮ್ಮ
ಭದ್ರಾವತಿ, ಫೆ. ೫: ನಗರದ ಜಿಂಕ್‌ಲೈನ್ ೨ನೇ ರಸ್ತೆ ನಿವಾಸಿ, ಪತ್ರಿಕಾವಿತರಕ ಶಿವಮೂರ್ತಿಯವರ ತಾಯಿ ಗೌರಮ್ಮ(೬೮) ಭಾನುವಾರ ನಿಧನ ಹೊಂದಿದರು.
ಗೌರಮ್ಮ ಪುತ್ರ ಶಿವಮೂರ್ತಿ ಹಾಗು ಪುತ್ರಿ ಮತ್ತು ಸೊಸೆ, ಮೊಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಗಣ್ಯರು, ಪತ್ರಿಕಾವಿತರಕರು ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment