ಭದ್ರಾವತಿ, ಮೇ. ೧೩: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ದತೆಗಾಗಿ ವಿಷಯವಾರು ಕ್ಲಸ್ಟಾಂಶಗಳ ಬಗ್ಗೆ ಇರುವ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಮೇ.೧೪ ರಿಂದ ೨೦ರ ವರೆಗೆ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲೂಕಿನ ಎಲ್ಲಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಬಂಧ ಮಾಹಿತಿ ನೀಡುವುದು. ಪ್ರತಿ ಶಾಲೆಯಿಂದ ಕನಿಷ್ಠ ೪ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಿಗ್ಗೆ ೧೦.೩೦ ರಿಂದ ೧೨.೩೦ರವರೆಗೆ ಕರೆ ಮಾಡಬಹುದಾಗಿದೆ. ಮೇ.೧೪ರಂದು ಕನ್ನಡ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಡಾ. ಬಿ.ಎ ತಂಬೂಳಿ-ಮೊ:೯೪೪೯೧೦೦೧೫೬, ಕೆ. ಬಸವರಾಜ-ಮೊ:೯೬೮೬೧೯೦೫೬೩, ಅಣ್ಣಪ್ಪ-ಮೊ:೮೩೧೦೬೩೬೬೪೪. ೧೫ರಂದು ಆಂಗ್ಲ ವಿಷಯ ಕುರಿತು ಶಿಕ್ಷಕರಾದ ದಿವಾಕರ್-ಮೊ:೯೬೧೧೦೨೨೪೧೮, ಶಾಲಿನ ಜಾದವ್-ಮೊ:೯೮೪೫೨೫೧೩೬೮, ಜೈ ಕುಮಾರ್-ಮೊ:೯೪೮೩೬೬೪೮೫೩, ಇಂತಿಯಾಜ್ ಅಹ್ಮದ್-ಮೊ:೯೪೮೦೧೪೨೬೬, ೧೬ರಂದು ಹಿಂದಿ ವಿಷಯ ಕುರಿತು ಶಿಕ್ಷಕರಾದ ಆರ್. ರೇಖಾ-ಮೊ:೮೦೫೦೧೫೬೩೬೬, ವಿಶ್ವನಾಥ್-ಮೊ:೯೦೬೦೩೦೭೫೮೯, ಭಾರತಿ-ಮೊ: ೯೪೮೦೪೮೬೮೯೩, ನಾಗರಾಜು-ಮೊ: ೯೪೮೦೧೪೨೦೬೬, ೧೮ರಂದು ಗಣಿತ ವಿಷಯ ಕುರಿತು ಶಿಕ್ಷಕರಾದ ಪರಮೇಶ್ವರಪ್ಪ-ಮೊ:೯೩೪೧೯೯೬೧೦೧, ಎಂ.ವಿ.ಎಸ್ ಸ್ವಾಮಿ-ಮೊ:೯೮೮೦೪೯೮೩೦೦, ಮುಕ್ತೇಶ್-ಮೊ:೯೪೮೧೨೫೭೪೯೫, ೧೯ರಂದು ವಿಜ್ಞಾನ ವಿಷಯ ಕುರಿತು ಶಿಕ್ಷಕರಾದ ಎಚ್. ಉಮೇಶ್-ಮೊ:೯೭೩೧೮೦೫೯೯೭, ಜಿ.ಕೆ ಶ್ರೀನಿವಾಸ್-ಮೊ:೬೩೬೧೬೭೬೮೭೦, ಜಿ. ಕೀರ್ತಿ-ಮೊ: ೯೯೦೨೧೯೫೫೫೪ ಹಾಗೂ ೨೦ರಂದು ಸಮಾಜ ವಿಜ್ಞಾನ ಕುರಿತು ಶಿಕ್ಷಕರಾದ ಸಿ.ಡಿ ಮಂಜುನಾಥ್:ಮೊ:೮೧೦೫೭೦೪೫೪೩, ಸತ್ಯನಾರಾಯಣ-ಮೊ:೮೧೯೭೭೧೮೮೯೭ ಮತ್ತು ಸಿ. ರಾಜು-ಮೊ:೯೯೪೫೯೯೪೦೩೬ ಪಾಲ್ಗೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್ ಕೋರಿದ್ದಾರೆ.