ಭದ್ರಾವತಿ, ಡಿ. ೧೯: ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.೨ ಮತ್ತು ೩ ರಂದು ೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ ಆಯೋಜಿಸಲಾಗಿದೆ.
ಕೇವಲ ೧೫ ಮಂದಿಗೆ ಮಾತ್ರ ಅವಕಾಶವಿದ್ದು, ಹೆಸರು ನೋಂದಾಯಿಸಿಕೊಳ್ಳಲು ಡಿ.೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಮಟೆ ಜಗದೀಶ್, ಮೊ: ೯೯೪೫೩೧೮೦೨೯, ಕವಿತ ಸುರೇಶ್, ಮೊ: ೯೮೪೫೯೨೭೨೮೪ ಕರೆ ಮಾಡಬಹುದಾಗಿದೆ.
No comments:
Post a Comment