ನವರಾತ್ರಿ ಅಂಗವಾಗಿ ಮೆಸ್ಕಾಂ ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು.
ಭದ್ರಾವತಿ : ನವರಾತ್ರಿ ಅಂಗವಾಗಿ ಮೆಸ್ಕಾಂ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು.
ನವರಾತ್ರಿ ಆರಂಭಗೊಂಡ ದಿನದಿಂದಲೂ ಪ್ರತಿದಿನ ಒಂದೊಂದು ಬಣ್ಣದ ಉಡುಪುಗಳೊಂದಿಗೆ ಮಹಿಳಾ ಸಿಬ್ಬಂದಿಗಳು ನವ ದಿನಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶ್ವೇತ ವರ್ಣ, ನೀಲಿ, ಹಸಿರು ಬಣ್ಣದ ಉಡುಪುಗಳಲ್ಲಿ ಸಂಭ್ರಮಿಸಿದ್ದು, ಈ ಮೂಲಕ ನವರಾತ್ರಿ ಆಚರಣೆಗೆ ಮತ್ತಷ್ಟು ಮೆರಗು ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ