ನಾಗರತ್ನ
ಭದ್ರಾವತಿ, ಮೇ. ೨೩: ನಗರಸಭೆ ವ್ಯಾಪ್ತಿ ಜನ್ನಾಪುರ ವೇಲೂರ್ ಶೆಡ್ ೭ನೇ ತಿರುವಿನ ನಿವಾಸಿ ಎಸ್.ಎ ರಂಗನಾಥ್‌ರವರ ಪತ್ನಿ ನಾಗರತ್ನ (೬೦) ನಿಧನ ಹೊಂದಿದರು.
ಇತ್ತೀಚೆಗೆ ನಾಗರತ್ನ ಅವರ ತಾಯಿ ತುಮಕೂರಿನಲ್ಲಿ ನಿಧನ ಹೊಂದಿದ್ದು, ಇದೆ ಕೊರಗಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಅರ್ಯವೈಶ್ಯ ಮಂಡಳಿ ಸಂತಾಪ ಸೂಚಿಸಿದೆ.
No comments:
Post a Comment