ಭದ್ರಾವತಿ, ಜು. 23: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜು.26ರಂದು, ಮಧ್ಯಾಹ್ನ 3-30 ಕ್ಕೆ, ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದಲ್ಲಿ ಜಾನಪದ ಗೀತೆಗಳ ವೃಂದಗಾನ ( ಕನಿಷ್ಠ 5ಜನರ ತಂಡ) ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಷಾಢ ಮಾಸ, ಮುಂಗಾರು ಹಾಗೂ ಕೃಷಿ ಚಟವಟಿಕೆಗಳಿಗೆ ಸಂಬಂಧಿತ ಜಾನಪದ ಗೀತೆಗಳನ್ನು ಆಯ್ದು ಕೊಳ್ಳ ಬೇಕಾಗಿರುತ್ತದೆ.
ಭಾಗವಹಿಸುವಂತಹ ಆಸಕ್ತರು ಜು.25 ರೊಳಗಾಗಿ ಮೋಹನ್. ಬಿ.ಎಲ್ ಮೊ: 9986241232, ಲತಾ ಎಲ್.ಕೆ, ಮೊ: 9449401402 ಮತ್ತು ಹೇಮಾವತಿ ವಿಶ್ವನಾಥ್ ಮೊ: 9886859993 ಕರೆ ಮಾಡಿ ಹೆಸರು ನೊಂದಾಯಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದ್ದಾರೆ.
No comments:
Post a Comment