ಭದ್ರಾವತಿ, ನ. 27: ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ರಾಮ್ ಸೇನಾ ಯುವಪಡೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಗ್ರಾಮದ ಹಿರಿಯರು ಹಾಗೂ ಯುವಕರ ಸಹಕಾರದೊಂದಿಗೆ ರಾಮ್ ಸೇನಾ ಜಿಲ್ಲಾಧ್ಯಕ್ಷ ಉಮೇಶ್ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ದಯಾನಂದ್, ರಾಮ್ ಸೇನಾ ಪ್ರಮುಖರಾದ ಶ್ರೀಕಾಂತ್, ನಾಗೇಶ್, ಮಂಜುನಾಥ್, ವೆಂಕಟೇಶ್, ಸ್ವಾಮಿ, ಪ್ರವೀಣ, ಮುನಿಸ್ವಾಮಿ, ಸುದೀಪ್, ಗ್ರಾಮದ ಮುಖಂಡರಾದ ಸುಬ್ಬಣ್ಣ, ಕೃಷ್ಣಪ್ಪ, ಚಂದ್ರಣ್ಣ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.
No comments:
Post a Comment