ಭದ್ರಾವತಿ, ಡಿ. ೧೨ : ಪೊಲೀಸ್ ಉಮೇಶ್‌ರವರ ಹುಟ್ಟುಹಬ್ಬದ ಅಂಗವಾಗಿ ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರಿಗೆ ಸ್ನೇಹಜೀವಿ ಬಳಗ ಉಚಿತ ಕನ್ನಡಕ ವಿತರಿಸಲಿದೆ.
ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರು ತಜ್ಞ ವೈದ್ಯರು ತಪಾಸಣೆ ನಡೆಸಿ ಕನ್ನಡಕ ಧರಿಸಲು ಶಿಫಾರಸ್ಸು ಮಾಡಿರುವ ಚೀಟಿಯನ್ನು ಡಿ.೧೭ರೊಳಗೆ ನೀಡತಕ್ಕದ್ದು, ಹೆಚ್ಚಿನ ಮಾಹಿತಿಗೆ ಮೊ: ೯೬೨೦೫೨೪೫೦೩ ಅಥವಾ ೮೩೧೦೮೭೭೨೯೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
Abzal
ReplyDelete