ಕೆ. ಚಂದ್ರಶೇಖರ್
ಭದ್ರಾವತಿ: ನಗರದ ತರೀಕೆರೆ ರಸ್ತೆಯಲ್ಲಿರುವ ತಮಿಳ್ ಸಂಗಮ್ ಅಧ್ಯಕ್ಷರಾಗಿ ಯುವ ಮುಖಂಡ ಕೆ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಜಿ.ಎನ್ ರವಿಕುಮಾರ್, ಕಾರ್ಯದರ್ಶಿಯಾಗಿ ವಿ. ಮಣಿ, ಜಂಟಿ ಕಾರ್ಯದರ್ಶಿಗಳಾಗಿ ವಿ. ರಾಜ, ಶಾಮರಾಜ್(ಸೋಮು) ಹಾಗು ಖಜಾಂಚಿಯಾಗಿ ವೀರಭದ್ರನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ. ವಡಿವೇಲು, ಜಿ. ಸುರೇಶ್ ಕುಮಾರ್, ದಯಾನಂದ, ಎಂ.ಎಲ್ ನಾರಾಯಣಸ್ವಾಮಿ, ಎಂ.ಸುಬ್ರಮಣ್ಯ, ಜಿ.ಎನ್ ಸತ್ಯಮೂರ್ತಿ, ಸಿ. ವಾಸುವೇವನ್, ಆರ್. ಮುತ್ತುಸ್ವಾಮಿ ಮತ್ತು ವಿ. ಮಂಜುಳ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ತಮಿಳು ಸಮಾಜದ ಪ್ರಮುಖರು ಅಭಿನಂದಿಸಿದ್ದಾರೆ.
No comments:
Post a Comment