ಭದ್ರಾವತಿ: ಹಳೇನಗರ ನೀರು ಶುದ್ಧೀಕರಣ ಘಟಕದಲ್ಲಿ ಅ.೩೧ ಹಾಗು ನ.೧ರಂದು ಜಾಕ್ವೆಲ್ ಶುದ್ಧೀಕರಣ ಮತ್ತು ೧೨೦ ಎಚ್.ಪಿ ಸಾಮರ್ಥ್ಯದ ಜಿಎಸ್‌ಎಲ್‌ಆರ್ ಸಂಪ್‌ನಲ್ಲಿ ಹೂಳು ತೆಗೆಯುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ನ.೧ ಮತ್ತು ೨ರಂದು ಎರಡು ದಿನ ಹಳೇನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ಕೋರಿದ್ದಾರೆ.
No comments:
Post a Comment