ಪಿ. ಈಶ್ವರ್‌ರಾವ್
ಭದ್ರಾವತಿ : ಹಿಂದೂ ಮಹಾಸಭಾ ಹಾಗು ಬಿಜೆಪಿ ಮುಖಂಡ, ಹೊಸಮನೆ ನಿವಾಸಿ ಪಿ. ಈಶ್ವರರಾವ್(೬೦) ಬುಧವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ ಹಾಗು ಇಬ್ಬರು ಪುತ್ರಿಯರು ಇದ್ದರು. ಈಶ್ವರರಾವ್ ಮೂಲತಃ ಹಿಂದೂ ಮಹಾಸಭಾ ಕಾರ್ಯಕರ್ತರಾಗಿದ್ದು, ಬಿಜೆಪಿ ಪಕ್ಷದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಹಿಂದೂ ಮಹಾಸಭಾ ಪ್ರಮುಖರು ಹಾಗು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಹೋದರ ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment