ರಾಜಮ್ಮ
ಭದ್ರಾವತಿ: ತಾಲೂಕಿನ ನಿವಾಸಿ, ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಇ. ವಿಶ್ವನಾಥ್‌ರವರ ಮಾತೃಶ್ರೀ ರಾಜಮ್ಮ(೮೦) ಗುರುವಾರ ನಿಧನ ಹೊಂದಿದರು.
ಇವರಿಗೆ ೫ ಜನ ಮಕ್ಕಳಿದ್ದು, ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಹಿರಿಯೂರಿನ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ವತಿಯಿಂದ ಇವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಸೆಂದಿಲ್ ಕುಮಾರ್ ತಿಳಿಸಿದ್ದಾರೆ.
No comments:
Post a Comment