ಬಷೀರುನ್ನೀಸ
ಭದ್ರಾವತಿ : ನಗರದ ಜನ್ನಾಪುರ ನಂದಿನಿ ಸರ್ಕಲ್ ದಿನ ಪತ್ರಿಕೆಗಳ ಮಾರಾಟಗಾರ ನವಾಬ್‌ರವರ ತಾಯಿ ಬಷೀರುನ್ನೀಸ(೭೦) ವಯೋ ಸಹಜವಾಗಿ ನಿಧನ ಹೊಂದಿದರು.
ಪತಿ, ಓರ್ವ ಪುತ್ರಿ ಹಾಗು ನವಾಬ್ ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ. ಜನ್ನಾಪುರ ರಾಜಪ್ಪ ಬಡಾವಣೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ತರೀಕೆರೆ ರಸ್ತೆಯ ಸಾದತ್ ದರ್ಗಾ ಖಬರ್‌ಸ್ತಾನದಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment