ಭದ್ರಾವತಿ : ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಜು.೬ರಿಂದ ಪ್ರತಿ ಭಾನುವಾರ ಚೆಸ್ ಬೇಸಿಕ್ ಮತ್ತು ಚೆಸ್ ಆಟ ಏರ್ಪಡಿಸಲಾಗಿದೆ.
ಬೆಳಿಗ್ಗೆ ೮ ಗಂಟೆಯಿಂದ ೯ ಗಂಟೆವರೆಗೆ ಪೇಪರ್‌ಟೌನ್ ಇಂಗ್ಲೀಷ್ ಸ್ಕೂಲ್ ಕೊಠಡಿಯಲ್ಲಿ ಹಾಗು ೯.೩೦ ರಿಂದ ೧೦.೩೦ರವರೆಗೆ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಚೆಸ್ ಬೇಸಿಕ್ ಮತ್ತು ಚೆಸ್ ಆಟ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೪೮೨೧೮೭೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
No comments:
Post a Comment