ನಾಗರತ್ನಮ್ಮ
ಭದ್ರಾವತಿ, ಜೂ. ೨೦: ದಿವಂಗತ. ಕೆ.ವಿ ನಾಗಪ್ಪ ಶೆಟ್ಟರ್ ಪತ್ನಿ, ಹಳೇನಗರದ ನಿವಾಸಿ ನಾಗರತ್ನಮ್ಮ( ೯೪) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ಮೃತರು ೩ ಹೆಣ್ಣು, ೫ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment