ಭದ್ರಾವತಿ, ಆ. ೧೩: ತಾಲೂಕು ಬಿಜೆಪಿ ಮಂಡಲ ಯುವ ಮೋರ್ಚಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಎಂ. ವಿಜಯ್‌ರಾಜ್, ಉಪಾಧ್ಯಕ್ಷರಾಗಿ ಎಸ್. ಕಿರಣ್‌ಕುಮಾರ್, ಯೋಗೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಕುಲ್ ರೇವಣಕರ್, ಕಾರ್ಯದರ್ಶಿಯಾಗಿ ದೇವರಾಜ್ ಅರಳಿಹಳ್ಳಿ, ಸಚಿನ್ ರೇಣಕರ್, ಖಜಾಂಚಿಯಾಗಿ ವಿಜಯ್ ಮತ್ತು ಸದಸ್ಯರಾಗಿ ಹೇಮಂತ್, ಲಕ್ಷ್ಮಣ್, ಗೋಪಿನಾಥ್, ಜೆ. ಕೃಷ್ಣ, ಆರ್. ಅನಂತು, ಆಕಾಶ್ ಜಿ. ಜಾಧವ್, ಕೆ. ಪುನೀತ್, ಆದರ್ಶ್ ಮತ್ತು ಹೃಷಿಕೇಶ್ ಅವರನ್ನು ನೇಮಕ ಮಾಡಲಾಗಿದೆ.
No comments:
Post a Comment