ಅಧ್ಯಕ್ಷರಾಗಿ ಎಂ. ವಿಜಯರಾಜ್, ಬಿ.ಎಸ್ ಕಲ್ಪನ ಸುದರ್ಶನ್, ಪಿ. ಗಣೇಶ್‌ರಾವ್ ನೇಮಕ
ಯುವ ಮೋರ್ಚಾ ಅಧ್ಯಕ್ಷ ಎಂ. ವಿಜಯರಾಜ್
ಭದ್ರಾವತಿ, ನ. ೨೪: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪುನರ್ ರಚನೆ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಯುವ ಮೋರ್ಚಾ ಅಧ್ಯಕ್ಷರಾಗಿ ಎಂ. ವಿಜಯರಾಜ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್ ಮತ್ತು ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಪಿ. ಗಣೇಶ್ ರಾವ್ ನೇಮಕಗೊಂಡಿದ್ದಾರೆ.
ಯುವ ಮೋರ್ಚಾ: ಅಧ್ಯಕ್ಷರಾಗಿ ಎಂ. ವಿಜಯರಾಜ್, ಉಪಾಧ್ಯಕ್ಷರಾಗಿ ಎಸ್. ಕಿರಣ್ ಕುಮಾರ್, ಜೆ. ಕೃಷ್ಣ, ಸಚಿನ್ ರೇವಣ್‌ಕರ್ ಮತ್ತು ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಕುಲ್ ಮತ್ತು ಜಿ. ಯೋಗೇಶ್‌ಕುಮಾರ್, ಕಾರ್ಯದರ್ಶಿಗಳಾಗಿ ದೇವರಾಜ್, ಗೋಪಿನಾಥ್, ಧನ್ಯಕುಮಾರ್ ಮತ್ತು ಜಾನು, ಖಜಾಂಚಿಯಾಗಿ ವಿಜಯ್, ಸದಸ್ಯರುಗಳಾಗಿ ಲಕ್ಷ್ಮಣ್, ಪ್ರಕಾಶ್(ಮಾವಿನಕೆರೆ), ಆದರ್ಶ್, ಅನಂತು, ವಿಘ್ನೇಶ್, ಪ್ರದೀಪ್, ರಾಘವೇಂದ್ರ, ಆಕಾಶ್, ಕೆ. ಲಕ್ಷ್ಮಣ್ ಮತ್ತು ಪುನಿತ್ ಗೌಡ ನೇಮಕಗೊಂಡಿದ್ದಾರೆ.
ಮಹಿಳಾ ಮೋರ್ಚಾ: ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ, ರೇಖಾ ಪದ್ಮಾವತಿ, ವಿ. ಶಾಮಲ ಮತ್ತು ಮಧುಮಾಲ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಎಂ. ಮಂಜುಳ ಮತ್ತು ಶಕುಂತಲ, ಕಾರ್ಯದರ್ಶಿಗಳಾಗಿ ಕವಿತ, ಆರತಿ, ರಾಜೇಶ್ವರಿ ಮತ್ತು ಸುಶೀಲ, ಖಜಾಂಚಿಯಾಗಿ ಸಿಂಧು, ಸದಸ್ಯರಾಗಿ ರಕ್ಷ್ಮೀಣಿ, ಉಮಾಲಕ್ಷ್ಮಿ, ಉಜಾಲಬಾಯಿ, ಭಾಗ್ಯ, ವಾಣಿ, ಧನಲಕ್ಷ್ಮಿ, ಉಷಾ, ವನಜಾಕ್ಷಿ ಮತ್ತು ವಿದ್ಯಾಲಕ್ಷ್ಮಿ ನೇಮಕಗೊಂಡಿದ್ದಾರೆ.
ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್
ಎಸ್.ಸಿ ಮೋರ್ಚಾ : ಅಧ್ಯಕ್ಷರಾಗಿ ಪಿ. ಗಣೇಶ್‌ರಾವ್, ಉಪಾಧ್ಯಕ್ಷರಾಗಿ ಡಾ. ಪುಷ್ಪಲತಾ, ಕುಪ್ಪಣ್ಣ, ಮಂಜನಾಯ್ಕ ಮತ್ತು ದುರ್ಗೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಸುಶ್ಮಿತಾ ಮತ್ತು ಮಂಜುನಾಥ್, ಕಾರ್ಯದರ್ಶಿಗಳಾಗಿ ನಾಗೇಶ್, ಗಿರೀಶ್, ಮಾಲತೇಶ್ ಮತ್ತು ಮಂಜುನಾಥ್, ಖಜಾಂಚಿಯಾಗಿ ರವಿಕುಮಾರ್ ನಾಯ್ಕ್, ಸದಸ್ಯರಾಗಿ ಅವಿನಾಶ್, ಚಂದ್ರು, ಜಗನ್ನಾಥ್, ರಾಜೇಶ್ವರಿ, ರವಿಕುಮಾರ್ ನಾಯ್ಕ್, ಹನುಮಂತನಾಯ್ಕ್, ಸಂದೀಪ್, ಮುರಳಿ ಮತ್ತು ಗೋಪಾಲ್ ನಾಯ್ಕ್ ನೇಮಕಗೊಂಡಿದ್ದಾರೆ.
No comments:
Post a Comment