ಭದ್ರಾವತಿ, ಜು. ೧೦: ತಾಲೂಕಿನಲ್ಲಿ ಶನಿವಾರ ಒಟ್ಟು ೧೦ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜೊತೆಗೆ ೩ ಮಂದಿ ಬಲಿಯಾಗಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ೭ ಹಾಗು ನಗರ ಭಾಗದಲ್ಲಿ ೩ ಸೋಂಕು ಪ್ರಕರಣಗಳು ದಾಖಲಾಗಿದೆ. ಈ ನಡುವೆ ೩ ಮಂದಿ ಸೋಂಕಿಗೆ ಬಲಿಯಾಗಿರುವುದು ಕ್ಷೇತ್ರದ ನಾಗರೀಕರನ್ನು ಆತಂಕ್ಕೊಳಗಾಗುವಂತೆ ಮಾಡಿದೆ.
No comments:
Post a Comment