Thursday, November 18, 2021

ಗ್ರೇಸಿ ಆಲ್ವಿನ್ ಕ್ರಾಸ್ಟಾ ನಿಧನ

ಗ್ರೇಸಿ ಆಲ್ವಿನ್ ಕ್ರಾಸ್ಟಾ
ಭದ್ರಾವತಿ: ನಗರದ ಬೊಮ್ಮನಕಟ್ಟೆ ನಿವಾಸಿ ಗ್ರೇಸಿ ಆಲ್ವಿನ್ ಕ್ರಾಸ್ಟಾ (೫೬) ಗುರುವಾರ  ನಿಧನ ಹೊಂದಿದರು.
     ಪತಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ, ನಿವೃತ್ತ ಇಂಜಿನಿಯರ್ ಆಲ್ವಿನ್ ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಬುಳ್ಳಾಪುರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ರುದ್ರಭೂಮಿಯಲ್ಲಿ ನೆರವೇರಿತು. ಕೈಸ್ತ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.


No comments:

Post a Comment