ಭದ್ರಾವತಿ ನಗರಸಭೆ ಸದಸ್ಯೆ ಪ್ರೇಮ ಬದರಿನಾರಾಯಣ್ ಶುಕ್ರವಾರ ನಗರದ ಉಜ್ಜನಿಪುರ ಬೈಪಾಸ್ ರಸ್ತೆ ಸಂಬುದ್ಧ ಉದ್ಯಾನವನ ಎದುರು ನೂತನವಾಗಿ ನಿರ್ಮಿಸಿರುವ ಲುಂಬಿನಿ ನಿವಾಸದ ಗೃಹ ಪ್ರವೇಶವನ್ನು ಬೌದ್ಧ ಧರ್ಮದ ಆಚರಣೆಯಂತೆ ನೆರವೇರಿಸುವ ಮೂಲಕ ಗಮನ ಸೆಳೆದರು. ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಭದ್ರಾವತಿ, ಫೆ. ೪: ನಗರಸಭೆ ಸದಸ್ಯೆ ಪ್ರೇಮ ಬದರಿನಾರಾಯಣ್ ಶುಕ್ರವಾರ ನಗರದ ಉಜ್ಜನಿಪುರ ಬೈಪಾಸ್ ರಸ್ತೆ ಸಂಬುದ್ಧ ಉದ್ಯಾನವನ ಎದುರು ನೂತನವಾಗಿ ನಿರ್ಮಿಸಿರುವ ಲುಂಬಿನಿ ನಿವಾಸದ ಗೃಹ ಪ್ರವೇಶವನ್ನು ಬೌದ್ಧ ಧರ್ಮದ ಆಚರಣೆಯಂತೆ ನೆರವೇರಿಸುವ ಮೂಲಕ ಗಮನ ಸೆಳೆದರು.
ಬೌದ್ಧ ಉಪಾಸಕರಾದ ಪ್ರೊ. ರಾಚಪ್ಪ ಆಚರಣೆಗಳನ್ನು ನೆರವೇರಿಸಿಕೊಟ್ಟರು. ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ್‌ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
No comments:
Post a Comment