ಎ.ಟಿ ವೆಂಕಟೇಶ್
ಭದ್ರಾವತಿ, ಆ. ೬: ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ವೃತ್ತದ ಹೋಟೆಲ್ ಮಾಲೀಕ ಎ.ಟಿ ವೆಂಕಟೇಶ್(೫೬) ನಿಧನ ಹೊಂದಿದರು.
ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಹೋಟೆಲ್ ಆರಂಭಿಸಿ ಬದುಕು ರೂಪಿಸಿಕೊಂಡಿದ್ದ ವೆಂಟಕೇಶ್ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಹುಣಸೇಕಟ್ಟೆ ಗ್ರಾಮ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment