ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
ಭದ್ರಾವತಿ, ಡಿ. ೨೬: ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ DRAFT STATUES GOVERNING THE UPGRADATION AND REORGANIZATION OF THE SANCTIONED MINISTERIAL POSTS IN THE KUVEMPU UNIVERSITY ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ಅಧ್ಯಾಪಕೇತರ ನೌಕರರ ಸಂಘದವರ ಜೊತೆ ಸೇರಿ ಎಸ್. ರುದ್ರೇಗೌಡ ಹಾಗು ಡಿ.ಎಸ್ ಅರುಣ್‌ರವರು ಪರಿನಿಯಮದ ಅನುಮೋದನೆಗೆ ಒತ್ತಾಯಿಸಿದರು.
ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರತಿನಿಧಿಗಳಾದ ಎಂ.ಎಂ ಸ್ವಾಮಿ, ಪಿ. ಮಹೇಶ್, ಡಿ. ಕೃಷ್ಣ ಮತ್ತು ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸದ ಬಿ.ವೈ ರಾಘವೇಂದ್ರ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಪಟ್ಟಾಭಿರಾಮ್ ಜೀರವರಿಗೆ ಸಂಘ ಕೃತಜ್ಞತೆ ಸಲ್ಲಿಸಿದೆ.
No comments:
Post a Comment