Monday, April 10, 2023

ಜಯಕುಮಾರ್ ನಿಧನ

ಜಯಕುಮಾರ್ 
    ಭದ್ರಾವತಿ, ಏ. ೧೦ : ನಗರಸಭೆ ವಾರ್ಡ್ ನಂ.೧೨ರ ಹೊಸಮನೆ ಎನ್‌ಎಂಸಿ ನಿವಾಸಿ, ದಿನ ಪತ್ರಿಕೆ ವಿತರಕ, ಚಿತ್ರಮಂದಿರ ಸಿಬ್ಬಂದಿ ಜಯಕುಮಾರ್(೫೩) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಸುಮಾರು ೩೫ ವರ್ಷಗಳಿಂದ ದಿನ ಪತ್ರಿಕೆ ವಿತರಕರಾಗಿದ್ದರು. ಅಲ್ಲದೆ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದಲ್ಲಿ ಸಿಬ್ಬಂದಿಯಾಗಿದ್ದರು.  ಇವರ ನಿಧನಕ್ಕೆ ನಗರದ ಪತ್ರಿಕಾ ವಿತರಕರು ಸಂತಾಪ ಸೂಚಿಸಿದ್ದಾರೆ.

No comments:

Post a Comment