ಭದ್ರಾವತಿ ತಾಲೂಕಿನ ಹೊಳೆ ನೇರಲಕೆರೆ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಲ್ ಖಸ್ವ ಟ್ರಸ್ಟ್ ಶಾಸಕ ಬಿಕೆ ಸಂಗಮೇಶ್ವರ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ತಾಲೂಕಿನ ಹೊಳೆ ನೇರಲಕೆರೆ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಲ್ ಖಸ್ವ ಟ್ರಸ್ಟ್ ಶಾಸಕ ಬಿಕೆ ಸಂಗಮೇಶ್ವರ ಉದ್ಘಾಟಿಸಿದರು.
ಉದ್ಘಾಟನೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಮಹಮದ್ ರಿಯಾಜ್, ಉಪಾಧ್ಯಕ್ಷ ಮಹಮದ್ ಪಸೀಉಲ್ಲಾ, ಕಾರ್ಯದರ್ಶಿ ಮಹಮದ್ ಇರ್ಫಾನ್ ಖದಂಜಿ, ಪೈರೋಜ್ ಖಾನ್, ಮಹಮದ್ ಸಲೀಂ, ಮಹಮದ್ ಸುಹೇಲ್, ಮುಜಾಮಿಲ್, ಪೀರ್ ಸಾಬ್, ಮಹಮದ್ ಫಪಿ, ಮಹಮದ್ ಶಬೀರ್, ಹಯಾತ್ ಖಾನ್, ಸೈಯದ್ ಸಲಾಂ, ಸೈಯದ್ ಅಸ್ಲಾಂ, ಹಫೀಜ್ ಇಂತೆಜಾರ್, ಹಫೀಜ್ ಇಸಾಬ್, ಮಹಮದ್ ಸೈಪುಲ್ಲ, ಉಬೇದ್ ಉಲ್ಲಾ, ಅಯೂಬ್ ಖಾನ್, ಸೈಯದ್ ಅಹಮದ್, ನಜೀರ್ ಸಾಬ್ ಯುವ ಮುಖಂಡ ಬಿ ಎಸ್ ಗಣೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment