ಭದ್ರಾವತಿ, ಜ. ೧೬: ಭದ್ರಾವತಿ ನಾಗರೀಕ ವೇದಿಕೆ ವತಿಯಿಂದ ಜ.೧೭ರಂದು ಸಿದ್ದರೂಢನಗರದ ಶ್ರೀ ಭಾರತಿತೀರ್ಥ ಸಮುದಾಯಭವನದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
'ನಿರಾಕರಣೆ' ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಸಂಜೆ ೬.೩೦ಕ್ಕೆ ಆರಂಭಗೊಳ್ಳಲಿದ್ದು, ಕೋವಿಡ್ ೩ನೇ ಹಿನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಪ್ರದರ್ಶನ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ವೇದಿಕೆ ಸಂಚಾಲಕ ಸಿದ್ದಲಿಂಗಯ್ಯ ಕೋರಿದ್ದಾರೆ.
No comments:
Post a Comment