Monday, August 7, 2023

ಕೃಷಿಕ ನಂಜೇಗೌಡ ನಿಧನ

ನಂಜೇಗೌಡ
    ಭದ್ರಾವತಿ, ಆ. 7: ಕಾಗದನಗರ 6ನೇ ವಾರ್ಡ್‌ ನಿವಾಸಿ, ಕೃಷಿಕ ನಂಜೇಗೌಡ(90) ಸೋಮವಾರ ನಿಧನ ಹೊಂದಿದರು.
    ಪತ್ನಿ, ಪುತ್ರ ಎಂಪಿಎಂ ಪಿ.ಯು ಕಾಲೇಜಿನ ಕ್ಲರ್ಕ್‌ ಶಂಕರಲಿಂಗ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ಮಂಗಳವಾರ ನಡೆಯಲಿದೆ.

No comments:

Post a Comment