ವಸಂತರಾಜ್ ನಿಧನ
ಭದ್ರಾವತಿ, ಆ. 7 : ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ ವಸಂತ ರಾಜ್(೮೩) ನಿಧನ ಹೊಂದಿದರು.
ಪತ್ನಿ ಸಂಗೀತ ಶಿಕ್ಷಕಿ ವಿಶಾಲಾಕ್ಷಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅವರ ಮಗಳ ಮನೆಯಲ್ಲಿ ವಾಸವಾಗಿದ್ದರು. ಇವರ ನಿಧನಕ್ಕೆ ಮಹಿಳಾ ಸೇವಾ ಸಮಾಜ ಸಂತಾಪ ಸೂಚಿಸಿದೆ.
No comments:
Post a Comment